ABOUT

ಕರಾಡ ಸಮಾಜದ ಆರ್ಥಿಕ ದುರ್ಬಲರನ್ನೇ ಲಕ್ಷ್ಯದಲ್ಲಿರಿಸಿ ಅವರ ಸಂಕಟ ಪರಿಸ್ಥಿತಿಗೊದಗಲೆಂದೇ ರೂಪುದಳೆದ ಸೀಮಿತ ಉದ್ದೇಶದ ಸಹಾಯಿ ಗುಂಪು ಇದು.

ಸಮಾನಮನಸ್ಕ ಕರಾಡರಿಗೆ ಸದಸ್ಯರಾಗಲು ಅವಕಾಶವಿದ್ದು ಉದ್ದೇಶಕ್ಕನುಗುಣವಾದ ಸಂವಹನಗಳಿಗೆ ಮಾತ್ರ ಮುಕ್ತವಾಗಿರುತ್ತದೆ.

ಗುಂಪಿನಲ್ಲಿ ಯಾವುದೇ ಹಣಕಾಸಿನ ವ್ಯವಹಾರ ಇಲ್ಲ. ಸಹಾಯ ಮಾಡಲು ಇದೊಂದು ವೇದಿಕೆ ಮಾತ್ರ . 

No comments:

Post a Comment